ಹ್ಯಾಮಿಲ್ಟನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಇನ್ನೂ ಹನ್ನೊಂದು ಬಾಲ್ ಇರುತ್ತಲೇ, ಕೊಹ್ಲಿ ಪಡೆಯ ವಿರುದ್ದ ನಾಲ್ಕು ವಿಕೆಟ್ ಗಳ ಜಯಸಾಧಿಸಿದೆ. ಬೌಲರ್ ಗಳು ಶಿಸ್ತಿನಿಂದ ಬೌಲ್ ಮಾಡಿದ್ದರೆ, ನ್ಯೂಜಿಲ್ಯಾಂಡ್ ಗೆ ಪಂದ್ಯ ಗೆಲ್ಲುವುದು ಸುಲಭವಾಗುತ್ತಿರಲಿಲ್ಲ.<br /><br />India vs New Zealand: Too many Extra runs by Indian becomes costlier